Surprise Me!

ಹೊಸ ಪಲ್ಸರ್‌ NS400z ತೆಗೆದುಕೊಳ್ಳುವ ಮೊದಲು ಇದೆಲ್ಲಾ ತಿಳಿದಿರಿ | Bajaj Pulsar NS400z Top Secrets Revealed

2025-07-21 37 Dailymotion

ಭಾರತದಲ್ಲಿ 'ಪಲ್ಸರ್' ಸಿರೀಸ್ 2001 ರಲ್ಲಿ ಸ್ಪೋರ್ಟ್ಸ್ ಮೋಟಾರ್‌ಸೈಕ್ಲಿಂಗ್ ವಿಭಾಗವನ್ನು ಸೃಷ್ಟಿಸಿತು. ಬಳಿಕ ಪಲ್ಸರ್ ಬ್ರಾಂಡಿಂಗ್‌ಗೆ' NS ಸಿರೀಸ್ ಎಂಟ್ರಿಕೊಟ್ಟು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ NS125, NS160, ಮತ್ತು NS200 ಅನ್ನು ಆಯಾ ವಿಭಾಗಗಳಲ್ಲಿ ಪ್ರಬಲ ಮೋಟಾರ್‌ಸೈಕಲ್‌ಗಳಾಗಿವೆ. ಆದ್ರೆ ದೊಡ್ಡ ಸಿಸಿ ವಿಭಾಗದಲ್ಲಿ ಪಲ್ಸರ್ NS ಇರಲಿಲ್ಲ. ಇದೀಗ ಈ ವಿಭಾಗಕ್ಕೂ ಎಂಟ್ರಿಕೊಟ್ಟು ಹೊಸ ಅಲೆ ಎಬ್ಬಿಸಿದೆ. ಹೊಸ ಬಜಾಜ್ ಪಲ್ಸರ್ NS400Z ಸಂಪೂರ್ಣ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಆಗಿದ್ದು, ಇದುವರೆಗಿನ ಅತಿದೊಡ್ಡ ಪಲ್ಸರ್ ಆಗಿ ಬಿಡುಗಡೆಯಾಗಿದೆ. ಹೊಸ ಪಲ್ಸರ್ NS400Z ಯಾವೆಲ್ಲ ವಿಶೇಷತೆಗಳನ್ನು ಪಡೆದಿದೆ ಎಂಬುದನ್ನು ಇಲ್ಲಿ ನೋಡೋಣ. <br /> <br />#bajaj #bajajpulsar #bajajpulsarns400z #ns400z #kannada #kannadadrivespark #Drivespark<br /><br />~ED.158~PR.158~CA.25~

Buy Now on CodeCanyon